ಸೂಪರ್ ಸ್ಟಾರ್

ಬಿಡುಗಡೆಯಾದ ವರ್ಷ: ೨೦೦೧
ತಾರಾಗಣ : ಉಪೇಂದ್ರ (ದ್ವಿ-ಪಾತ್ರ), ಕೀರ್ತಿ ರೆಡ್ಡಿ
ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
ಹಿನ್ನೆಲೆ ಗಾಯನ : ಹೇಮಂತ್, ಸೋನು ನಿಗಮ್, ಹರಿಹರಣ್, ನಂದಿತ ಮತ್ತು ಶಂಕರ್ ಮಹದೇವನ್
ನಿರ್ದೇಶನ : ನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಣ :  ಹನುಮಂತ್ ಇನಾಮ್ದಾರ್

 ಹಾಡುಗಳು 

  ತುಂಬ ತುಂಬ ತುಂಬ ತಲೆ ತುಂಬ
  ಬಿಟ್ಟಾಕು ಬಿಟ್ಟಾಕು
  ಅಂಟ್ ಅಂಟ್ ಅಂಟ್
  ತಗೊಳೇ ತಗೋಳೇ ನನ್ನೇ ತಗೊಳೆ!
  ಬ್ಕ್ರಾ ಬಕ್ರಾ
  problem
  ರಾಜ್ ಕುಮಾರ್ ರಾಜ್ ಕುಮಾರ್

Category: ಕನ್ನಡ ಚಿತ್ರಸಾಹಿತ್ಯ
Category: ಹಂಸಲೇಖ ಸಾಹಿತ್ಯ
ಸೂಪರ್ ಸ್ಟಾರ್